returning officer ರಿಟರ್ನಿಂಗ್‍ ಆಹಿಸರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಚುನಾವಣಾಧಿಕಾರಿ; ಕ್ಷೇತ್ರದಲ್ಲಿ ಚುನಾವಣೆ ನಡೆಸುವ ಮತ್ತು ಆಯ್ಕೆಗೊಂಡ ವ್ಯಕ್ತಿಯ ಹೆಸರನ್ನು ಪ್ರಕಟಿಸುವ ಅಧಿಕಾರಿ.